Source code
Revision control
Copy as Markdown
Other Tools
<?xml version="1.0" encoding="utf-8"?>

<string name="mozac_browser_errorpages_page_refresh">ಮತ್ತೆ ಪ್ರಯತ್ನಿಸು</string>

<string name="mozac_browser_errorpages_generic_title">ಮನವಿಯನ್ನು ಪೂರ್ಣಗೊಳಿಸಲಾಗಿಲ್ಲ</string>

<string name="mozac_browser_errorpages_generic_message"><![CDATA[
ಈ ತೊಂದರೆ ಅಥವ ದೋಷಕ್ಕಾಗಿನ ಹೆಚ್ಚುವರಿ ಮಾಹಿತಿ ಪ್ರಸ್ತುತ ಲಭ್ಯವಿಲ್ಲ.
]]></string>

<string name="mozac_browser_errorpages_security_ssl_title">ಸುರಕ್ಷಿತ ಸಂಪರ್ಕವು ವಿಫಲಗೊಂಡಿದೆ</string>

<string name="mozac_browser_errorpages_security_ssl_message"><![CDATA[

ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಪಡೆಯಲಾದ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲಾಗಿಲ್ಲ.

ದಯವಿಟ್ಟು ಈ ತೊಂದರೆಯ ಬಗ್ಗೆ ಜಾಲತಾಣದ ಮಾಲಿಕರಿಗೆ ತಿಳಿಸಿ.

]]></string>

<string name="mozac_browser_errorpages_security_bad_cert_title">ಸುರಕ್ಷಿತ ಸಂಪರ್ಕವು ವಿಫಲಗೊಂಡಿದೆ</string>

<string name="mozac_browser_errorpages_security_bad_cert_message"><![CDATA[

ಇದು ಸರ್ವರ್ ಸಂರಚನೆಯಲ್ಲಿನ ಒಂದು ತೊಂದರೆ ಇರಬಹುದು, ಅಥವ ಯಾರಾದರೂ ಸರ್ವರ್‍ನಂತೆ ವರ್ತಿಸಲು ಪ್ರಯತ್ನಿಸುತ್ತಿರಬಹುದು.

ಈ ಮೊದಲು ನೀವು ಸರ್ವರ್‍ಗೆ ಯಶಸ್ವಿಯಾಗಿ ಸಂಪರ್ಕ ಹೊಂದಲು ಸಾಧ್ಯವಾಗಿದ್ದಲ್ಲಿ, ಈಗಿನ ದೋಷವು ತಾತ್ಕಾಲಿಕವಾಗಿರಬಹುದು, ಹಾಗು ನೀವು ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ.

]]></string>

<string name="mozac_browser_errorpages_security_bad_cert_advanced">ಮುಂದುವರೆದ…</string>

<string name="mozac_browser_errorpages_security_bad_cert_back">ಹಿಂತಿರುಗಿ (ಶಿಫಾರಸು ಮಾಡಲಾಗಿದೆ)</string>

<string name="mozac_browser_errorpages_security_bad_cert_accept_temporary">ಅಪಾಯವನ್ನು ಸ್ವೀಕರಿಸಿ ಮತ್ತು ಮುಂದುವರಿಸಿ</string>

<string name="mozac_browser_errorpages_net_interrupt_title">ಸಂಪರ್ಕಕ್ಕೆ ಅಡಚಣೆಯಾಗಿದೆ</string>

<string name="mozac_browser_errorpages_net_timeout_title">ಸಂಪರ್ಕದ ಕಾಲಾವಧಿ ಮುಗಿದಿದೆ</string>

<string name="mozac_browser_errorpages_net_timeout_message"><![CDATA[
ಮನವಿ ಸಲ್ಲಿಸಲಾದ ತಾಣವು ಒಂದು ಸಂಪರ್ಕ ಮನವಿಗೆ ಪ್ರತಿಸ್ಪಂದಿಸುತ್ತಿಲ್ಲ ಹಾಗು ವೀಕ್ಷಕವು ಒಂದು ಪ್ರತ್ಯುತ್ತರಕ್ಕೆ ಕಾಯುವುದನ್ನು ನಿಲ್ಲಿಸಿದೆ.

ಪರಿಚಾರಕವು ಅತಿಯಾದ ಬೇಡಿಕೆಗೆ ಒಳಪಟ್ಟಿರಬಹುದೆ ಅಥವ ಒಂದು ತಾತ್ಕಾಲಿಕ ಸಂಪರ್ಕ ಕಡಿತಕ್ಕೆ ಒಳಗಾಗಿರಬಹುದೆ? ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ.

ನೀವು ಬೇರೆ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.

ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.

ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ

]]></string>

<string name="mozac_browser_errorpages_connection_failure_title">ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ</string>

<string name="mozac_browser_errorpages_connection_failure_message"><![CDATA[

ಈ ತಾಣವು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು ಅಥವಾ ಕಾರ್ಯದ ಒತ್ತಡದಲ್ಲಿರಬಹುದು. ಕೆಲವು ಕ್ಷಣಗಳ ನಂತರ ಮತ್ತೊಮ್ಮೆ ಪ್ರಯತ್ನಿಸಿ.

ಯಾವುದೇ ಪುಟವೂ ತೆರೆಯದಿದ್ದಲ್ಲಿ, ನಿಮ್ಮ ಮೊಬೈಲಿನ ಡೇಟಾ ಅಥವಾ ವೈ-ಫೈ ಪರಿಶೀಲಿಸಿ.

]]></string>

<string name="mozac_browser_errorpages_unknown_socket_type_title">ಪರಿಚಾರಕದಿಂದ ಅನಿರೀಕ್ಷಿತ ಪ್ರತಿಕ್ರಿಯೆ</string>

<string name="mozac_browser_errorpages_unknown_socket_type_message"><![CDATA[
ತಾಣವು ಒಂದು ಅನಿರೀಕ್ಷಿತ ರೀತಿಯಲ್ಲಿ ಜಾಲ ಮನವಿಗಳಿಗೆ ಪ್ರತ್ಯುತ್ತರಿಸಿದೆ ಹಾಗು ವೀಕ್ಷಕವು ಮುಂದುವರೆಯಲು ಸಾಧ್ಯವಿಲ್ಲ.
]]></string>

<string name="mozac_browser_errorpages_redirect_loop_title">ಪುಟವು ಸರಿಯಾಗಿ ಮರಳಿ ನಿರ್ದೇಶನಗೊಳ್ಳುತ್ತಿಲ್ಲ</string>

<string name="mozac_browser_errorpages_redirect_loop_message"><![CDATA[
ವೀಕ್ಷಕವು ಮನವಿ ಸಲ್ಲಿಸಿದ ವಿಷಯವನ್ನು ಮರಳಿ ಪಡೆಯುವುದನ್ನು ನಿಲ್ಲಿಸಿದೆ. ತಾಣವು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮನವಿಯನ್ನು ಮರಳಿ ನಿರ್ದೇಶಿಸುತ್ತಿದೆ.

ಈ ತಾಣಕ್ಕೆ ಅಗತ್ಯವಿರುವ ಕುಕಿಗಳನ್ನು ನೀವು ಅಶಕ್ತ ಅಥವ ನಿರ್ಬಂಧಿಸಿದ್ದೀರೆ?

ಈ ತಾಣದ ಕುಕಿಗಳನ್ನು ಅನುಮತಿಸಿದರೂ ಸಹ ತೊಂದರೆ ಪರಿಹಾರವಾಗದಿದ್ದರೆ, ಅದು ಒಂದು ಪರಿಚಾರಕದ ಸಂರಚನೆಗೆ ಸಂಬಂಧಿತ ವಿಷಯವಾಗಿದ್ದು ನಿಮ್ಮ ಗಣಕಕ್ಕೆ ಸಂಬಂಧ ಪಟ್ಟಿದ್ದಲ್ಲಎಂದರ್ಥ.

]]></string>

<string name="mozac_browser_errorpages_offline_title">ಆಫ್‍ಲೈನ್ ವಿಧಾನ</string>

<string name="mozac_browser_errorpages_offline_message"><![CDATA[
ಜಾಲವೀಕ್ಷಕವು ತನ್ನ ಆಫ್‌ಲೈನ್ ಕ್ರಮದಲ್ಲಿದೆ ಮತ್ತು ಮನವಿ ಮಾಡಲಾದ ಅಂಶದೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ.

ಇದು ಗಣಕವು ಸಕ್ರಿಯ ಜಾಲಬಂಧದೊಂದಿಗೆ ಸಂಪರ್ಕತಗೊಂಡಿದೆಯೆ?

ಆನ್‌ಲೈನ್ ಕ್ರಮಕ್ಕೆ ಬದಲಾಯಿಸಿ ನಂತರ ಪುಟವನ್ನು ಮರಳಿ ಲೋಡ್ ಮಾಡಲು “ಇನ್ನೊಮ್ಮೆ ಪ್ರಯತ್ನಿಸು” ಅನ್ನು ಒತ್ತಿ.

]]></string>

<string name="mozac_browser_errorpages_port_blocked_message"><![CDATA[
ಮನವಿ ಸಲ್ಲಿಸಲಾದ ವಿಳಾಸವು ಒಂದು ಸಂಪರ್ಕ ಸ್ಥಾನವನ್ನು (e.g. mozilla.org:80 ಪೋರ್ಟ್ 80 ಕ್ಕೆ mozilla.org ನಲ್ಲಿ) ಸೂಚಿಸಿದೆ ಸಾಮಾನ್ಯವಾಗಿ ಜಾಲ ವೀಕ್ಷಣೆಯಲ್ಲದೆ ಇತರೆ ಕಾರ್ಯಗಳಿಗೂ ಬಳಸಲ್ಪಡುತ್ತದೆ. ವೀಕ್ಷಕವು ನಿಮ್ಮ ಸುರಕ್ಷತೆ ಹಾಗು ಸಂರಕ್ಷಣೆಯ ಸಲುವಾಗಿ ಈ ಮನವಿಯನ್ನು ರದ್ದು ಮಾಡಿದೆ.
]]></string>

<string name="mozac_browser_errorpages_net_reset_title">ಸಂಪರ್ಕವು ಮರಳಿ ಹೊಂದಿಸಲ್ಪಟ್ಟಿತು</string>

<string name="mozac_browser_errorpages_unsafe_content_type_title">ಅಸುರಕ್ಷಿತ ಕಡತದ ಬಗೆ</string>

<string name="mozac_browser_errorpages_unsafe_content_type_message"><![CDATA[

ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.

]]></string>

<string name="mozac_browser_errorpages_corrupted_content_title">ವಿಷಯ ಹಾಳಾದ ದೋಷ</string>

<string name="mozac_browser_errorpages_corrupted_content_message"><![CDATA[
ನೀವು ನೋಡಲು ಬಯಸುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಮಾಹಿತಿ ವರ್ಗಾವಣೆಯಲ್ಲಿ ಒಂದು ದೋಷವು ಕಂಡು ಬಂದಿದೆ.

ಈ ತೊಂದರೆಯನ್ನು ವರದಿ ಮಾಡಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.

]]></string>

<string name="mozac_browser_errorpages_content_crashed_title">ವಿಷಯ ಕ್ರ್ಯಾಶ್ ಆಗಿದೆ</string>
<string name="mozac_browser_errorpages_content_crashed_message"><![CDATA[
ನೀವು ನೋಡಲು ಬಯಸುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಮಾಹಿತಿ ವರ್ಗಾವಣೆಯಲ್ಲಿ ಒಂದು ದೋಷವು ಕಂಡು ಬಂದಿದೆ.

ಈ ತೊಂದರೆಯನ್ನು ವರದಿ ಮಾಡಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.

]]></string>

<string name="mozac_browser_errorpages_invalid_content_encoding_title">ವಿಷಯದ ಎನ್ಕೋಡಿಂಗ್ ದೋಷ</string>
<string name="mozac_browser_errorpages_invalid_content_encoding_message"><![CDATA[
ನೀವು ನೋಡಲು ಬಯಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಬಗೆಯ ಒಂದು ಸಂಕುಚನ(ಕಂಪ್ರೆಶನ್) ಅನ್ನು ಬಳಸುತ್ತದೆ.

ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.

]]></string>

<string name="mozac_browser_errorpages_unknown_host_title">ವಿಳಾಸವು ಕಂಡುಬಂದಿಲ್ಲ</string>

<string name="mozac_browser_errorpages_no_internet_title">ಇಂಟರ್ನೆಟ್ ಸಂಪರ್ಕ ಇಲ್ಲ</string>

<string name="mozac_browser_errorpages_no_internet_message">ನಿಮ್ಮ ನೆಟ್‌ವರ್ಕ್ ಸಂಪರ್ಕವನ್ನು ಪರಿಶೀಲಿಸಿ ಅಥವಾ ಕೆಲವು ಕ್ಷಣಗಳಲ್ಲಿ ಪುಟವನ್ನು ಮರುಲೋಡ್ ಮಾಡಲು ಪ್ರಯತ್ನಿಸಿ.</string>

<string name="mozac_browser_errorpages_no_internet_refresh_button">ಪುನಃ ಲೋಡ್ ಮಾಡು</string>

<string name="mozac_browser_errorpages_malformed_uri_title">ಅಸಿಂಧುವಾದ ವಿಳಾಸ</string>
<string name="mozac_browser_errorpages_malformed_uri_message"><![CDATA[
ಒದಗಿಸಲಾದ ವಿಳಾಸವು ಒಂದು ಗುರುತಿಸಬಲ್ಲ ಮಾದರಿಯಲ್ಲಿ ಇಲ್ಲ. ದಯವಿಟ್ಟು ತಪ್ಪುಗಳಿಗಾಗಿ ಸ್ಥಳ ಪಟ್ಟಿಯಲ್ಲಿ ನೋಡಿ ನಂತರ ಮರಳಿ ಪ್ರಯತ್ನಿಸಿ.
]]></string>

<string name="mozac_browser_errorpages_malformed_uri_title_alternative">ವಿಳಾಸವು ಸಮಂಜಸವಾಗಿಲ್ಲ</string>

<string name="mozac_browser_errorpages_malformed_uri_message_alternative"><![CDATA[

ಮುಮ್ಮುಖವಾಗಿರುವ ಅಡ್ಡಗೆರಗಳನ್ನು ನೀವು ಬಳಸಿದ್ದೀರ ಎಂದು ಖಚಿತಪಡಿಸಿಕೊಳ್ಳಿ (ಉದಾ. /).

]]></string>

<string name="mozac_browser_errorpages_unknown_protocol_title">ಅಜ್ಞಾತ ಪ್ರೊಟೊಕಾಲ್</string>
<string name="mozac_browser_errorpages_unknown_protocol_message"><![CDATA[
ವಿಳಾಸ ಸೂಚಿಸುವ ಒಂದು ಪ್ರೊಟೊಕಾಲನ್ನು (e.g. wxyz://) ವೀಕ್ಷಕವು ಗುರುತಿಸಲಾಗಿಲ್ಲ, ಆದ್ದರಿಂದ ವೀಕ್ಷಕವು ತಾಣಕ್ಕೆ ಸರಿಯಾಗಿ ಸಂಪರ್ಕ ಹೊಂದಲಾಗುತ್ತಿಲ್ಲ.

ನೀವು ಮಲ್ಟಿಮೀಡಿಯಾ ಅಥವ ಪಠ್ಯವಲ್ಲದ ಇತರೆ ಸೇವೆಗಳನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?? ತಾಣದ ಹೆಚ್ಚುವರಿ ಅಗತ್ಯತೆಗಳನ್ನು ಪರೀಕ್ಷಿಸಿ.

ಕೆಲವೊಂದು ಪ್ರೋಟೊಕಾಲ್‍ಗಳನ್ನು ವೀಕ್ಷಕವು ಗುರುತಿಸಲು ಕೆಲವೊಂದು ಮೂರನೆ ಪಕ್ಷದ(third party) ತಂತ್ರಾಂಶ ಅಥವ ಪ್ಲಗ್‍ಇನ್‍ಗಳ ಅಗತ್ಯವಿರುತ್ತದೆ.

]]></string>

<string name="mozac_browser_errorpages_file_not_found_title">ಕಡತವು ಕಂಡು ಬಂದಿಲ್ಲ</string>
<string name="mozac_browser_errorpages_file_not_found_message"><![CDATA[

ಅದರ ಹೆಸರು ಬದಲಾಯಿಸರಬಹುದು, ತೆಗೆದುಹಾಕಲ್ಪಟ್ಟಿರಬಹುದು, ಅಥವ ಸ್ಥಳಾಂತರಗೊಂಡಿರಬಹುದು

ವಿಳಾಸದಲ್ಲಿ ಕಾಗುಣಿತ, ಕ್ಯಾಪಿಟಲೈಸೇಶನ್, ಅಥವ ಬೆರಳಚ್ಚುದೋಷ ಇದ್ದಿರಬಹುದೆ?

ನೀವು ಮನವಿ ಸಲ್ಲಿಸಿದ ವಿಷಯವನ್ನು ನಿಲುಕಿಸಿಕೊಳ್ಳಲು ನಿಮಗೆ ಸಾಕಷ್ಟು ಅನುಮತಿ ಇದೆಯೆ?

]]></string>

<string name="mozac_browser_errorpages_file_access_denied_title">ಕಡತ ಪ್ರವೇಶವನ್ನು ನಿರ್ಬಂಧಿಸಲಾಗಿದೆ</string>
<string name="mozac_browser_errorpages_file_access_denied_message"><![CDATA[

ಅದನ್ನು ತೆಗೆದುಹಾಕಿರಬಹುದು, ಜರುಗಿಸಿರಬಹುದು, ಅಥವಾ ಕಡತದ ಅನುಮತಿಗಳು ಪ್ರವೇಶವನ್ನು ತಡೆಹಿಡಿಯುತ್ತಿರವಬಹುದು.

]]></string>

<string name="mozac_browser_errorpages_proxy_connection_refused_title">ಪ್ರಾಕ್ಸಿ ಪರಿಚಾರಕವು ಸಂಪರ್ಕವನ್ನು ನಿರಾಕರಿಸಿದೆ</string>
<string name="mozac_browser_errorpages_proxy_connection_refused_message"><![CDATA[
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಒಂದು ಸಂಪರ್ಕವನ್ನು ನಿರಾಕರಿಸಿದೆ.

ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.

ಪ್ರಾಕ್ಸಿ ಸೇವೆಯು ಈ ಜಾಲದಿಂದ ಸಂಪರ್ಕವನ್ನು ಅನುಮತಿಸುತ್ತದೆಯೆ?

ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.

]]></string>

<string name="mozac_browser_errorpages_unknown_proxy_host_title">ಪ್ರಾಕ್ಸಿ ಪರಿಚಾರಕವು ಕಂಡು ಬಂದಿಲ್ಲ</string>
<string name="mozac_browser_errorpages_unknown_proxy_host_message"><![CDATA[
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಒಂದು ಸಂಪರ್ಕವನ್ನು ನಿರಾಕರಿಸಿದೆ.

ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.

ಪ್ರಾಕ್ಸಿ ಸೇವೆಯು ಈ ಜಾಲದಿಂದ ಸಂಪರ್ಕವನ್ನು ಅನುಮತಿಸುತ್ತದೆಯೆ?

ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.

]]></string>

<string name="mozac_browser_errorpages_safe_browsing_malware_uri_title">ಮಾಲ್ವೇರ್ ಸೈಟ್ ಸಮಸ್ಯೆ</string>

<string name="mozac_browser_errorpages_safe_browsing_malware_uri_message"><![CDATA[
%1$s ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ.
]]></string>

<string name="mozac_browser_errorpages_safe_browsing_unwanted_uri_title">ಅನಗತ್ಯ ಸೈಟ್ ಸಮಸ್ಯೆ</string>

<string name="mozac_browser_errorpages_safe_browsing_unwanted_uri_message"><![CDATA[
%1$s ಅನವಶ್ಯ ತಂತ್ರಾಂಶಗಳನ್ನು ಒದಗಿಸುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ಅದು ನಿರ್ಬಂಧಿಸಲ್ಪಟ್ಟಿದೆ.
]]></string>

<string name="mozac_browser_errorpages_safe_harmful_uri_title">ಹಾನಿಕಾರಕ ಸೈಟ್ ಸಮಸ್ಯೆ</string>

<string name="mozac_browser_errorpages_safe_harmful_uri_message"><![CDATA[
%1$s ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ.
]]></string>

<string name="mozac_browser_errorpages_safe_phishing_uri_title">ವಂಚಕ ತಾಣ ವರದಿ ಮಾಡಿ</string>

<string name="mozac_browser_errorpages_safe_phishing_uri_message"><![CDATA[
%1$s ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ.
]]></string>
</resources>